ಮತ್ತೆ ಹುಟ್ಟಿ ಬಾ ಗಾನಕೋಗಿಲೆ...

ಮತ್ತೆ ಹುಟ್ಟಿ ಬಾ ಗಾನಕೋಗಿಲೆ...

ಈ ದಿನ ಕನ್ನಡಿಗರಿಗೆ ನೋವಿನ ದಿನ.. ಕರ್ನಾಟಕದ ಹೆಮ್ಮೆಯಾಗಿದ್ದ ನಾಡಿನ ಹಿರಿಯ ಹಿಂದೂಸ್ತಾನಿ ಗಾಯಕಿ ಪದ್ಮ ವಿಭೂಷಣ ಡಾ.ಗಂಗೂಬಾಯಿ ಹಾನಗಲ್ ಅವರು ನಮ್ಮನಗಲಿದ್ದಾರೆ. 1913 ಮಾರ್ಚ್ 5 ರಂದು ಜನಿಸಿದ್ದ ಗಂಗೂಬಾಯಿ ಹಿಂದೂಸ್ತಾನಿ ಸಂಗೀತದಲ್ಲಿ ಜಗತ್ಪ್ರಸಿದ್ದರಾಗಿದ್ದರು. ಗಾಧೀಜಿಯವರ ಎದುರು ಹಾಡಿ ಭೇಷ್ ಎನಿಸಿಕೊಂಡಿದ್ದ ಇವರಿಗೆ ಸಂದ ಪ್ರಶಸ್ತಿ, ಗೌರವಗಳು ಹಲವಾರು.

ಇಂದು ಬೆಳಿಗಿನ ಜಾವ ಹುಬ್ಬಳಿಯ ಆಸ್ಪತ್ರೆಯಲ್ಲಿ ಗಂಗೂಬಾಯಿ ಚಿರನಿದ್ರೆಗೆ ಜಾರಿದ್ದಾರೆ. ಸಂಗೀತ ಶಾರದೆಯನ್ನು ಕಳೆದುಕೊಂಡ ಸಾರಸ್ವತ ಲೋಕ ಬಡವಾಗಿದೆ.

ಗಂಗೂಬಾಯಿ ಹಾನಗಲ್
(ಮಾರ್ಚ್ 5 1913 - ಜುಲೈ 21 2009)

ಗಂಗೂಬಾಯಿ ಹಾನಗಲ್ ಅವರಿಗೆ ನಮ್ಮ ಶ್ರದ್ಧಾಂಜಲಿ. ಮತ್ತೊಮ್ಮೆ ಹುಟ್ಟಿ ಬಾ ಗಾನ ಕೋಗಿಲೆಯೇ ಎಂದು ಪ್ರಾರ್ಥಿಸುತ್ತೇವೆ...


*****************************************************
Important Disclaimer:None of the songs and news articles available for download or read on this site/blog are uploaded by myself and none are hosted by Blogspot.com/Blogger.com, and neither do I own the servers that host these songs. I only provide links to files that are already uploaded and are freely available. If you have any legal concerns about downloading files from this site, please check your country or state's copyright laws regarding Hindi songs before downloading anything from this blog.
Right Click on the Link and select “Save Target As” to download mp3

Kannada Mp3, Kannada latest songs, Manasaare songs, puneeth songs, ganesh songs, andrita songs

Previous Post Next Post